[19/12/2020 11:22 ಅಪರಾಹ್ನ] YOGI: *ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ*
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಕಾಮನೆಗಳ ಪ್ರದಾಯಕನಾಗಿ, ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಈ ಕ್ಷೇತ್ರವನ್ನು ಗುಪ್ತ ಕ್ಷೇತ್ರವೆಂಬುವುದಾಗಿಯೂ ಕರೆಯುತ್ತಾರೆ.
*ಶ್ರ*#ಸುಬ್ರಹ್ಮಣ್ಯ_ಅಷ್ಟೋತ್ತರ
ಇಂದು ರವಿವಾರ ಷಷ್ಠೀ ತಿಥಿ ಜೊತೆಗೆ ಆಶ್ಲೇಷಾ ನಕ್ಷತ್ರ , ಯಾರಿಗೆ ರಾಹುದೋಷ ಇದ್ದವರು ಸ್ಕಂದ ಅಷ್ಟೋತ್ತರ ಪಠಿಸಿ... ದೇವಾಲಯದಲ್ಲಿ ಆಗಲಿ ಮನೆಯಲ್ಲಿ ಇರುವ ನಾಗದೇವರಿಗೆ ಪೂಜೆ ಮಾಡಿದರೆ ವಿಶೇಷ ಫಲಪ್ರಾಪ್ತಿ....ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರ ಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕ್ರುತ್ತಿಕಾಸೂನವೇ ನಮಃ
ಓಂ ಸಿಖಿವಾಹಾಯ ನಮಃ
ಓಂ ದ್ವಿಷನ್ಣೇ ತ್ರಾಯ ನಮಃ || 10 ||
ಓಂ ಶಕ್ತಿಧರಾಯ ನಮಃ
ಓಂ ಫಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರ್ತ್ರೇ ನಮಃ
ಓಂ ರಕ್ಷೋಬಲವಿಮರ್ದ ನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ
ಓಂ ದೀವಸೇನಾಪತಯೇ ನಮಃ
ಓಂ ಪ್ರಾಙ್ಞಾಯ ನಮಃ || 20 ||
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚ ದಾರಣಾಯ ನಮಃ
ಓಂ ಸೇನಾನಿಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ || 30 ||
ಓಂ ಶಿವಸ್ವಾಮಿನೇ ನಮಃ
ಓಂ ಗುಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತ ಶಕ್ತಿಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತಿಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಸರೋದ್ಭೂತಾಯ ನಮಃ
ಓಂ ಅಹೂತಾಯ ನಮಃ || 40 ||
ಓಂ ಪಾವಕಾತ್ಮಜಾಯ ನಮಃ
ಓಂ ಜ್ರುಂಭಾಯ ನಮಃ
ಓಂ ಪ್ರಜ್ರುಂಭಾಯ ನಮಃ
ಓಂ ಉಜ್ಜ್ರುಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವ ರ್ಣಾಯ ನಮಃ || 50 ||
ಓಂ ಪಂಚ ವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಆಹಾರ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕಾರಾಯ ನಮಃ
ಓಂ ವಟವೇ ನಮಃ || 60 ||
ಓಂ ವಟವೇಷ ಭ್ರುತೇ ನಮಃ
ಓಂ ಪೂಷಾಯ ನಮಃ
ಓಂ ಗಭಸ್ತಿಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
ಓಂ ಮಾಯಾಧರಾಯ ನಮಃ
ಓಂ ಮಹಾಮಾಯಿನೇ ನಮಃ
ಓಂ ಕೈವಲ್ಯಾಯ ನಮಃ
ಓಂ ಶಂಕರಾತ್ಮಜಾಯ ನಮಃ || 70 ||
ಓಂ ವಿಸ್ವಯೋನಿಯೇ ನಮಃ
ಓಂ ಅಮೇಯಾತ್ಮಾ ನಮಃ
ಓಂ ತೇಜೋನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಪರಮೇಷ್ಟಿನೇ ನಮಃ
ಓಂ ಪರಬ್ರಹ್ಮಯ ನಮಃ
ಓಂ ವೇದಗರ್ಭಾಯ ನಮಃ
ಓಂ ವಿರಾಟ್ಸುತಾಯ ನಮಃ
ಓಂ ಪುಳಿಂದಕನ್ಯಾಭರ್ತಾಯ ನಮಃ
ಓಂ ಮಹಾಸಾರ ಸ್ವತಾವ್ರುತಾಯ ನಮಃ || 80 ||
ಓಂ ಆಶ್ರಿತ ಖಿಲದಾತ್ರೇ ನಮಃ
ಓಂ ಚೋರಘ್ನಾಯ ನಮಃ
ಓಂ ರೋಗನಾಶನಾಯ ನಮಃ
ಓಂ ಅನಂತ ಮೂರ್ತಯೇ ನಮಃ
ಓಂ ಆನಂದಾಯ ನಮಃ
ಓಂ ಶಿಖಿಂಡಿಕೃತ ಕೇತನಾಯ ನಮಃ
ಓಂ ಡಂಭಾಯ ನಮಃ
ಓಂ ಪರಮ ಡಂಭಾಯ ನಮಃ
ಓಂ ಮಹಾ ಡಂಭಾಯ ನಮಃ
ಓಂ ಕ್ರುಪಾಕಪಯೇ ನಮಃ || 90 ||
ಓಂ ಕಾರಣೋಪಾತ್ತ ದೇಹಾಯ ನಮಃ
ಓಂ ಕಾರಣಾತೀತ ವಿಗ್ರಹಾಯ ನಮಃ
ಓಂ ಅನೀಶ್ವರಾಯ ನಮಃ
ಓಂ ಅಮೃತಾಯ ನಮಃ
ಓಂ ಪ್ರಾಣಾಯ ನಮಃ
ಓಂ ಪ್ರಾಣಾಯಾಮ ಪಾರಾಯಣಾಯ ನಮಃ
ಓಂ ವಿರುದ್ದಹಂತ್ರೇ ನಮಃ
ಓಂ ವೀರಘ್ನಾಯ ನಮಃ
ಓಂ ರಕ್ತಾಸ್ಯಾಯ ನಮಃ
ಓಂ ಶ್ಯಾಮ ಕಂಧರಾಯ ನಮಃ || 100 ||
ಓಂ ಸುಬ್ರ ಹ್ಮಣ್ಯಾಯ ನಮಃ
ಆನ್ ಗುಹಾಯ ನಮಃ
ಓಂ ಪ್ರೀತಾಯ ನಮಃ
ಓಂ ಬ್ರಾಹ್ಮಣ್ಯಾಯ ನಮಃ
ಓಂ ಬ್ರಾಹ್ಮಣ ಪ್ರಿಯಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ಅಕ್ಷಯ ಫಲದಾಯ ನಮಃ
ಓಂ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿನೇ ನಮಃ || 108 ||
[19/12/2020 11:22 ಅಪರಾಹ್ನ] YOGI: 💐*ಶ್ರೀ ನವನಾಗ ಸ್ತೋತ್ರ*. 💐 🌹ವಾಟ್ ಅಪ್ ಕೃಪೆ ನಲ್ಲಿ ಬಂದದ್ದು ಇದು 🌹 ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. 🌹
![](https://img.wattpad.com/cover/249313253-288-k462125.jpg)
BẠN ĐANG ĐỌC
ಷಷ್ಠಿ ಆಚರಣೆ ವಿಧಾನ Shastti-The 6th lunar day known as Shashti is very auspicious
Truyện NgắnThe 6th lunar day known as Shashti is very auspicious for Lord Murugan who is also known as Skanda or Kandha or Kartikeya. HE is the warrior God who protects the devas. In the Tamil month of Karthigai the 6th waxing lunar day is extremely powerful a...